ಧಣಿ, ಬಾಲಾಜಿ ಸಿಂಗ್ ಬಾಬು ನಿರ್ದೇಶನ ಮತ್ತು ಜೆ ಜೆ ಇಂಟರ್ನ್ಯಾಷನಲ್ ನಿರ್ಮಾಪಣ ಮಾಡಿರುವ ೧೯೯೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್ , ಉಮಾಶ್ರೀ ಮತ್ತು ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಡಾ. ವಿಷ್ಣುವರ್ಧನ್ ಉಮಾಶ್ರೀ ಧೀರೇಂದ್ರ ಗೋಪಾಲ್ ರಾಮಕೃಷ್ಣ ಉಮೇಶ್ ಟೆನಿಸ್ ಕೃಷ್ಣ == ಹಾಡಗಳು ==